REGIONAL

NewsREGIONAL

ಕೊಯ್ಲಿಗೆ ಸಿದ್ಧವಾದ ಅಡಕೆ ನಾಶ ವ್ಯಾಪಕ

ಕುಂಬಳೆ: ಈಗ ಉದುರುತ್ತಿರುವುದು ಅಡಕೆಯಲ್ಲ. ಬದಲಿಗೆ ಅಡಕೆ ಕೃಷಿಕರ ಕಣ್ಣೀರಾಗಿದೆ. ರಾಶಿ ರಾಶಿಯಾಗಿ ತೋಟದಲ್ಲಿ ಕಂಡುಬರುವ ಉದುರಿದ ಅಡಕೆಗಳನ್ನು ಕಂಡಾಗ ಕೃಷಿಕನಿಗೆ ಕಣ್ಣೀರು ಸುರಿಸಲಷ್ಟೇ ಸಾಧ್ಯ. ಮುಂದಿನ

Read More
LatestNewsREGIONAL

ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ: ಜಿಲ್ಲಾ ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮತ್ತೆ ಕೇಸು ದಾಖಲು

ಮಂಜೇಶ್ವರ: ಆಸ್ಪತ್ರೆಯಲ್ಲಿ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಜಿಲ್ಲಾ ಪಂಚಾಯತ್ ಸದಸ್ಯನೂ ಯೂತ್ ಲೀಗ್ ನೇತಾರನಾದ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮಂಜೇಶ್ವರ

Read More
LatestNewsREGIONAL

ಗಾಂಜಾ ಸಹಿತ ಸೆರೆಗೀಡಾದ ಯುವಕ ಗಂಟೆಗಳೊಳಗೆ ಬಿಡುಗಡೆ: ನಾಗರಿಕರಿಗೆ ಬೆದರಿಕೆಯೊಡ್ಡಿದಾಗ ವಾರಂಟ್ ಪ್ರಕರಣದಲ್ಲಿ ಬಂಧನ

ಕುಂಬಳೆ: ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಯುವಕ ಗಂಟೆಗಳೊಳಗೆ ಬಿಡುಗಡೆಗೊಂಡನು. ಮರಳಿ ಬಂದು ನಾಗರಿಕರಿಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ವಾರಂಟ್ ಪ್ರಕರಣದಲ್ಲಿ

Read More
LatestNewsREGIONAL

ಅಡೂರು ನಿವಾಸಿ ಮಂಗಳೂರಿನ ಹೆಡ್ ಕಾನ್‌ಸ್ಟೇಬಲ್ ಚಂದ್ರ ನಿಧನ

ಅಡೂರು: ಅಪರಾಧ ಪ್ರಕರಣ ಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ನಿಷ್ಣಾತ ರಾಗಿದ್ದ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಡೂರು ನಿವಾಸಿ ಚಂದ್ರ ಅಡೂರು (೪೯) ಅಸೌಖ್ಯದಿಂದ

Read More
GeneralNewsREGIONAL

ಉಳಿಯತ್ತಡ್ಕ ಬಳಿಯ ಇನ್ನೊಂದು ಮನೆಯಲ್ಲಿ ಕಳವು

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನಲ್ಲಿ ಗಲ್ಫ್ ಉದ್ಯೋಗಿ ಅಬ್ದುಲ್ ಹ್ಯಾರಿಸ್ ಎಂಬವರ ಮನೆಯಿಂದ ೬.೫ ಪವನ್ ಚಿನ್ನದ ಒಡವೆ ಮತ್ತು ೪೦೦೦ ರೂ. ನಗದು ಕಳವುಗೈದ ಬೆನ್ನಲ್ಲೇ

Read More
CrimeLatestNewsREGIONAL

ಬಾಲಕಿಯ ದೇಹಸ್ಪರ್ಶಿಸಿ ಕಿರುಕುಳ: ವೃದ್ಧನ ವಿರುದ್ಧ ಕೇಸು

ಕುಂಬಳೆ: ಬಸ್ ಇಳಿದು ಮನೆಗೆ ನಡೆದುಹೋಗುತ್ತಿದ್ದ ೧೫ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ದೇಹಸ್ಪರ್ಶಿಸಿದ ಆರೋಪದಂತೆ ೬೦ರ ಹರೆಯದ ವೃದ್ಧನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು

Read More
GeneralLatestNewsREGIONAL

ಚೆರ್ಕಳ ಬಳಿ ಚಿರತೆಕಾಟ

ಚೆರ್ಕಳ: ಚೆರ್ಕಳ ವಿಕೆಪಾರ ದಲ್ಲಿ ನಿನ್ನೆ ರಾತ್ರಿ ಚಿರತೆಯ ಸಾದೃಶ್ಯ ಹೊಂದಿದ ಪ್ರಾಣಿಯೊಂದು ಆ ದಾರಿಯಾಗಿ ಸಂಚರಿಸುವುದನ್ನು ಸ್ಥಳೀಯರು ಕಂಡಿದ್ದಾರೆ.  ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ

Read More
NewsREGIONAL

ಮಟ್ಕಾ: ಓರ್ವ ಸೆರೆ

ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಮಟ್ಕಾ ಜೂಜಾಟ ಕೇಂದ್ರವೊಂದಕ್ಕೆ ವಿದ್ಯಾನಗರ ಪೊಲೀಸರು ನಿನ್ನೆ ದಾಳಿ ನಡೆಸಿ ಓರ್ವನನ್ನು ಸೆರೆಹಿಡಿದಿದ್ದಾರೆ. ಚೆರ್ಕಳದ ರವಿ (೫೪) ಎಂಬಾತ ಬಂಧಿತನಾದ ವ್ಯಕ್ತಿ. ಆತನಿಂದ

Read More
GeneralNewsREGIONAL

ನಿರ್ಮಾಣ ಕಾರ್ಮಿಕ ನಿಧನ

ಕುಂಬಳೆ: ಬಿಎಂಎಸ್ ಮುಖಂಡ ಕುಂಟಂಗೇರಡ್ಕ ನಿವಾಸಿ, ನಿರ್ಮಾಣ ಕಾರ್ಮಿಕ ನಳಿನಾಕ್ಷ ಗಟ್ಟಿ (೬೪) ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಬಿಎಂಎಸ್ ಕುಂಬಳೆ ವಲಯ

Read More
GeneralNewsREGIONAL

ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂ. ನಷ್ಟ

ಕಾಸರಗೋಡು: ಸಾಲ ಬೇಕೇ ಎಂದು ಕೇಳಿ ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂಪಾಯಿ ನಷ್ಟಗೊಂಡ ಘಟನೆ ನಡೆದಿದೆ. ತೆಕ್ಕಿಲ್ ಬೆಂಡಿಚ್ಚಾಲ್‌ನ ಬಿ.ಎ. ಹಾರೀಸ್‌ರ

Read More