ಯುವಕನಿಗೆ ಹಲ್ಲೆ : ಮೂವರ ವಿರುದ್ಧ ಕೇಸು

ಕಾಸರಗೋಡು: ಕೂಡ್ಲು ಮೊಗ್ರಾಲ್ ಪುತ್ತೂರು ಕಡವತ್ ಎಂಬಲ್ಲಿ ಎಪ್ರಿಲ್ ೩೦ರಂದು ಮೊಗ್ರಾಲ್‌ಪುತ್ತೂರು  ಕುನ್ನಿಲ್ ರಾಫಿ ಮಂಜಿಲ್‌ನ ಮೊಹ ಮ್ಮದ್ ರಸೀಮ್ 22)ನ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಅಶ್ರಫ್, ಸನದ್ ಮತ್ತು ಅಶರು ಎಂಬವರ ವಿರುದ್ಧ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರುಗಾರ ಮೊಹಮ್ಮದ್ ರಸೀಮ್ ಬೈಕ್‌ನಲ್ಲಿ ಹೋಗು ತ್ತಿದ್ದ ವೇಳೆ ಬೈಕ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಾಗಿ ದೂರಿ ನಲ್ಲಿ ಆರೋಪಿಸಲಾಗಿದೆ. ಪೂರ್ವದ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ.

You cannot copy contents of this page