ಶಬರಿಮಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಗೇಟ್
ಶಬರಿಮಲೆ: ಮಕ್ಕಳು, ಹೆಣ್ಮಕ್ಕಳು, ವೃದ್ದರು, ಭಿನ್ನ ಸಾಮರ್ಥ್ಯ ದವರು ಎಂಬವರಿಗೆ ದೇವರ ದರ್ಶನ ಸುಗಮಗೊಳಿಸಲು ಪ್ರತ್ಯೇಕ ಗೇಟ್ ಏರ್ಪಡಿಸಲಾಗಿದೆ. ಗರ್ಭಗುಡಿಯ ಸಮೀಪ ಕ್ರಮೀಕರಿಸಿದ ಗೇಟ್ನ ಮೂಲಕ ಮೊದಲ ಸಾಲಿಗೆ ತಲುಪಿ ಇವರಿಗೆ ದೇವರನ್ನು ದರ್ಶಿಸಬ ಹುದು. ಮಕ್ಕಳ ಜೊತೆ ಓರ್ವ ರಕ್ಷಕನನ್ನು ಇದೇ ದಾರಿಯಲ್ಲಿ ಹೋಗಬಿ ಡಲಾಗುವುದು. ಪಂಪಾದಿಂದ ಮಲೆ ಏರಲಾರಂ ಭಿಸಿದ ಬಳಿಕ ಬಹಳ ಹೊತ್ತು ಕಾಯುತ್ತಾ ನಿಲ್ಲುವುದನ್ನು ಹೊರತುಪಡಿಸಲು ಈ ಪ್ರತ್ಯೇಕ ಕ್ರಮೀಕರಣೆ ನಡೆಸಲಾಗಿದೆ.