ಕಾಸರಗೋಡು: ಸಿಎನ್‌ಜಿ ಬೆಲೆಯೇರಿಕೆ ವಿರುದ್ಧ ಕಾಸರಗೋಡು ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ಮೋಟಾರ್ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಟೌನ್ ಸಮಿತಿ ಧರಣಿ ನಡೆಸಿದೆ. ಎಸ್‌ಟಿಯು ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ಟೌನ್ ಸಮಿತಿಯ ಅಧ್ಯಕ್ಷ ಖಲೀಲ್ ಪಡಿಞಾರ್ ಅಧ್ಯಕ್ಷತೆ ವಹಿಸಿದರು.