ಸೀತಾಂಗೋಳಿ: ಅಂಗಡಿಮೊಗರು ಜಿಎಚ್‌ಎಸ್ ಶಾಲೆಯಲ್ಲಿ ಕನ್ನಡ ಮಾಧ್ಯಮ ೧ನೇ ತರಗತಿಗೆ ಹೊಸತಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
ಪಿಟಿಎ ಅಧ್ಯಕ್ಷ ಬಶೀರ್ ಕೊಟ್ಟೊಡಲ್ ಉದ್ಘಾಟಿಸಿ ದರು. ಎಂಪಿಟಿಎ ಅಧ್ಯಕ್ಷೆ ಅನಿತಾ, ಮುಖ್ಯೋಪಾಧ್ಯಾಯಿನಿ ಕುಮಾರಿ ವತ್ಸಲ, ಸಲಾಹುದ್ದೀನ್, ಸಯ್ಯಿದ್, ರಸೀನ, ಪ್ರೇಮ ಹಾಗೂ ಮಕ್ಕಳ ಹೆತ್ತವರು ಭಾಗವಹಿಸಿದರು.