ಪೆರ್ಲ: ಅಡ್ಕಸ್ಥಳದಲ್ಲಿ ರೇಶನ್ ಅಂಗಡಿ ಹೊಂದಿರುವ ಪೆರ್ಲ ಪಳ್ಳಕಾನ ನಿವಾಸಿ ನಾರಾ ಯಣ ರೈ (೫೯) ನಿಧನ ಹೊಂದಿದರು. ಮೃತರು ಪತ್ನಿ ವಿಶಾಲ, ಮಕ್ಕಳಾದ ಮನೀಶ್ ರೈ, ಹರ್ಷದೀಪ್ ರೈ, ಸಹೋ ದರರಾದ ವಿಶ್ವನಾಥ ರೈ, ಬಾಬು ರ, ಬಾಲಕೃಷ್ಣ ರೈ, ಸಹೋ ದರಿಯರಾದ ಲೀಲಾವತಿ, ರಾಜೀವಿ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.