ಅಪ್ರಾಪ್ತನ ಸ್ಕೂಟರ್ ಚಲಾವಣೆ ಆರ್‌ಸಿ ಮಾಲಕನ ವಿರುದ್ಧ ಕೇಸು 

ಮಂಜೇಶ್ವರ: ಅಪ್ರಾಪ್ತ ಸ್ಕೂಟ ರ್ ಚಲಾಯಿಸಿದ ಬಗ್ಗೆ ಮಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ರಾತ್ರಿ 7 ಗಂಟೆಗೆ ಹೊಸಂಗಡಿ ಯಿಂದ ಮಂಜೇಶ್ವರಕ್ಕೆ ಸಾಗುತ್ತಿದ್ದ ಸ್ಕೂಟರ್‌ನ್ನು ತಡೆದು ವಾಹನ ತಪಾ ಸಣೆ ನಿರತ ಪೊಲೀಸರು ಪರಿಶೀಲಿ ಸಿದಾಗ 17ರ ಬಾಲಕ ಸ್ಕೂಟರ್ ಚಲಾಯಿ ಸಿದ್ದು ತಿಳಿದುಬಂದಿದ್ದು, ಆರ್‌ಸಿ ಮಾಲಕ ಉದ್ಯಾವರ ಸಾವಿರ ಜಮಾ ಯತ್ ಮಸೀದಿ ಬಳಿಯ ನಿವಾಸಿ ಅಹಮ್ಮದ್ ಹಸನ್ (55) ವಿರುದ್ಧ ಕೇಸು ದಾಖಲಿಸಲಾಗಿದೆ.

You cannot copy contents of this page