ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಬಂದ್ಯೋಡು: ಅಸೌಖ್ಯ ತಗಲಿ ಚಿಕಿತ್ಸೆಯ ಲ್ಲಿದ್ದ ಯುವಕ ನಿಧನರಾ ದರು. ಅಡ್ಕ ಭಗವತೀ ನಗರ ನಿವಾಸಿ ದಿ| ಕುಂಞÂರಾಮರ ಪುತ್ರ ಕೂಲಿ ಕಾರ್ಮಿಕ ಸಂದೀಪ್ (33) ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ರೀ ಭಗವತೀ ಕೃಪಾ ವೀರಂಜನೇಯ ವ್ಯಾಯಾಮ ಶಾಲೆ ಭಗವತೀ ನಗರ ಅಡ್ಕ ಇದರ ಸದಸ್ಯರಾಗಿದ್ದಾರೆ. ಮೃತರು ತಾಯಿ ಯಮುನ, ಸಹೋದರಿ- ಸಹೋದರರಾದ ಗೀತಾ, ಸುರೇಶ್, ಶಶಿಕಲಾ, ಸಂತೋಷ್, ಸುಮಿತ್ರ, ಸುನಿಲ್, ಹರೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page