ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಪ್ಪಳ: ಕೆ.ಎ ಸೇವಾ ಟ್ರಸ್ಟ್ ಕಳಿಯೂರು ಇದರ ಆಶ್ರಯದಲ್ಲಿ ಅಧೋಕ್ಷಜ ಐ ಕೇರ್ ಸೆಂಟರ್ ಉಪ್ಪಳ ಮತ್ತು ದೇವಿಪ್ರಸಾದ್ ಮಾವೆ ಆಸ್ಪತ್ರೆ ಉಪ್ಪಳ ಇವರ ಸಹಕಾರ ದೊಂದಿಗೆ ಉಚಿತ ಆರೋಗ್ಯ ತಪಾ ಸಣಾ ಶಿಬಿರ ಸುಂಕದಕಟ್ಟೆ ಕಳಿ ಯೂರು ಸೈಂಟ್ ಜೋಸೆಫ್ ಎ.ಯು.ಪಿ ಶಾಲೆಯಲ್ಲಿ ಜರಗಿತು. ಡಾ.ಶ್ರೀಧರ ಭಟ್ ಉಪ್ಪಳ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ.ದುರ್ಗಾಪ್ರಸಾದ್ ನಾಯಕ್, ಡಾ.ಪಲ್ಲವಿ ಕಾಮತ್, ಡಾ.ಯಜ್ಞೇಶ್ ಕಿದಿಯೂರು, ಡಾ.ಪದ್ಮನಾಭ ಭಟ್, ಡಾ.ಅಭಿಲಾಶ್ ಮಯ್ಯ, ಡಾ.ಪ್ರಸಾದ್.ಎಂ, ಡಾ.ಶ್ರೀಧರ ಭಟ್ ರೆÆÃಗಿಗಳನ್ನು ತಪಾಸuÀÉ ನಡೆಸಿ ದರು. ಕೆ.ಎ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಹಲವಾರು ಮಂದಿ ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಂಡರು.