ಉಣ್ಣಿತ್ತಾನ್‌ರ ಪರ್ಯಟನೆ 20ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಈ ತಿಂಗಳ 20ರಂದು ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಪರ್ಯಟನೆ ನಡೆಸುವರು.

ಬೆಳಿಗ್ಗೆ 8.30ಕ್ಕೆ ಬಾಯಾರ್‌ಪದವಿನಿಂದ ಆರಂಭಗೊಳ್ಳುವ ಪರ್ಯಟನೆ ರಾತ್ರಿ 8 ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾಪ್ತಿಯಾಗಲಿದೆ. ಈ ಮಧ್ಯೆ ಕನಿಯಾಲ, ಧರ್ಮತ್ತಡ್ಕ, ಪೆರ್ಮುದೆ, ಚೇವಾರು, ಕಯ್ಯಾರು, ಜೋಡುಕಲ್ಲು, ಪೈವಳಿಕೆ, ಚಿಗುರುಪಾದೆ, ಮೀಯಪದವು, ಕಡಂಬಾರು, ಬಂಗ್ರಮಂಜೇಶ್ವರ, ಉದ್ಯಾವರ, ತೂಮಿನಾಡು, ಕೆದುಂಬಾಡಿ, ತೌಡುಗೋಳಿ, ಬಾಕ್ರಬೈಲು, ಆನೆಕಲ್ಲು ಮೊದಲಾದ ಕಡೆ ಪರ್ಯಟನೆ ಸಾಗಲಿದೆ.

RELATED NEWS

You cannot copy contents of this page