ಉಳಿಯದಲ್ಲಿ ಬಯಲುಕೋಲ admin@daily January 24, 2025January 24, 2025 0 Comments ಮಧೂರು: ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಶ್ರೀ ವಿಷ್ಣುಮೂರ್ತಿಯ ಬಯಲುಕೋಲ ಜರಗಿತು. ಇದರಂಗವಾಗಿ ಬೆಳಿಗ್ಗೆ ರುದ್ರಾಭಿಷೇಕ, ಗಣಪತಿಹವನ, ಧನ್ವಂತರಿಪೂಜೆ, ಸಂಜೆ ಕಾರ್ತಿಕ ಪೂಜೆ ಜರಗಿತು. ರಾತ್ರಿ ವಿಷ್ಣುಮೂರ್ತಿ ದೈವದ ಕುಳಿಚ್ಚಾಟಂ ಕೋಲ, ಅನ್ನಸಂತರ್ಪಣೆ ಜರಗಿತು.