ಎಂಡಿಎಂಎ ಸೇದುತ್ತಿದ್ದಾತ ಸೆರೆ

ಬದಿಯಡ್ಕ: ಎಂಡಿಎಂಎ ಸೇದುತ್ತಿದ್ದ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಸಿರಾಮಿಕ್ಸ್ ರೋಡ್‌ನ ಮೊಹಮ್ಮದ್ ಲಿಶಾಲ್ (೨೩) ಬಂಧಿತ ವ್ಯಕ್ತಿ. ಈತ ನಿನ್ನೆ ಮಧ್ಯಾಹ್ನ ನೆಲ್ಲಿಕಟ್ಟೆ ಗುರುನಗರದ ಸಾರ್ವಜನಿಕ ಸ್ಥಳದಲ್ಲಿ ಎಂಡಿಎಂಎ ಸೇವಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page