ಎನ್‌ಡಿಎ ಅಭ್ಯರ್ಥಿಯ ಪ್ರಚಾರ ಪರ್ಯಟನೆ ಸ್ವರ್ಗದಿಂದ ಆರಂಭ

ಪೆರ್ಲ: ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಚುನಾ ವಣಾ ಪ್ರಚಾರ ಪರ್ಯಟನೆ ಇಂದು ಬೆಳಿಗ್ಗೆ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯ ಸ್ವರ್ಗದಿಂದ  ಆರಂಭ ಗೊಂಡಿತು. ಬಳಿಕ ಕಾಟುಕುಕ್ಕೆ, ಅಡ್ಯನಡ್ಕ, ಬೆರಿಪದವು, ಕನಿಯಾಲ, ಧರ್ಮತ್ತಡ್ಕ, ಮಂಡೆಕಾಪು, ಕುಬಣೂರು, ಬಂದ್ಯೋಡು, ಚೆರು ಗೋಳಿ, ಪ್ರತಾಪನಗರ, ಜೋಡು ಕಲ್ಲು, ಚಿಗುರುಪಾದೆ, ಹೊಸಂಗಡಿ ಮೂಲಕ ಸಂಚರಿಸಿ ಕುಂಜತ್ತೂರಿನಲ್ಲಿ ಸಮಾಪ್ತಿಹೊಂದಲಿದೆ.

You cannot copy contents of this page