ಐಕ್ಯರಂಗ ಅಭ್ಯರ್ಥಿ ಪರ್ಯಟನೆ ಎಡನೀರಿನಿಂದ ಆರಂಭ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಕಾಸರಗೋಡು ಮಂಡಲ ಪರ್ಯಟನೆ ಬೆಳಿಗ್ಗೆ ಎಡನೀರಿನಿಂದ ಆರಂಭಗೊಂಡಿತು. ಬಳಿಕ ನೆಲ್ಲಿಕಟ್ಟೆ, ಬಾಲಡ್ಕ, ಚಂದ್ರಂಪಾರ, ಕರ್ಮಂತೋಡಿ, ಮುಳ್ಳೇರಿಯ, ಆದೂರು, ಮಂಞಂಪಾರೆ, ಕುಂಟಾರು, ಪೂತಪ್ಪಲಂ, ನಾಟೆಕಲ್ಲು, ಪಳ್ಳಂಪಾಡಿ, ಕಿನ್ನಿಂಗಾರು, ಕುಂಬ್ಡಾಜೆ, ಬೆಳಿಂಜ, ಮಾರ್ಪನಡ್ಕ, ನಾರಂಪಾಡಿ, ಮಾವಿನಕಟ್ಟೆ, ಪಿಲಾಂಕಟ್ಟೆ, ಬದಿಯಡ್ಕ, ವಿದ್ಯಾಗಿರಿ, ಪಳ್ಳತ್ತಡ್ಕ, ಚೆನ್ನೆಗೋಳಿ, ಕನ್ಯಾಪ್ಪಾಡಿ, ನೀರ್ಚಾಲ್, ಸೀತಾಂಗೋಳಿ, ಕುಂಜಾರ್, ಮಾನ್ಯ, ಕೊಲ್ಲಂಗಾನ, ಕಲ್ಲಕಟ್ಟ, ಹಿದಾಯತ್ ನಗರ್, ಚೆಟ್ಟಂಗುಳಿ, ಉಳಿಯತ್ತಡ್ಕ ಮೂಲಕ ಸಾಗಿ ಪಟ್ಲದಲ್ಲಿ ಸಮಾಪ್ತಿಯಾಗಲಿದೆ. ಐಕ್ಯರಂಗದ ರಾಜ್ಯ, ಮಂಡಲ, ಜಿಲ್ಲಾ ಮುಖಂಡರು ಭಾಗವಹಿಸುವರು.

You cannot copy contents of this page