ಐಲ ಕ್ಷೇತ್ರ ವಿಷು ಜಾತ್ರೆ: ಅವಭೃತ ಸ್ನಾನ ಇಂದು
ಉಪ್ಪಳ: ಐಲ ಶ್ರೀ ದುರ್ಗಾಪರ ಮೇಶ್ವರೀ ಕ್ಷೇತ್ರದ ವಿಷು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಅವಭೃತ ಸ್ನಾನ ಇಂದು ಸಂಜೆ ನಡೆಯಲಿದೆ. ಬೆಳಿಗ್ಗೆ ಕವಾಟೋದ್ಘಾ ಟನೆ, ಅಭಿಷೇಕ, ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಹೂವಿನ ಪೂಜೆ ನಡೆಯಿತು. ಸಂಜೆ 4ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರಕ್ಕೆ ಅವಭೃತ ಸ್ನಾನಕ್ಕಾಗಿ ಶ್ರೀ ದೇವರು ತೆರಳುವುದು, ಸಂಜೆ 5ರಿಂದ ವಿವಿಧ ತಂಡಗಳಿAದ ಭಜನೆ, ರಾತ್ರಿ 10Àಕ್ಕೆ À ದ್ವsಜಾವರೋಹಣ, ನವಕ ಕಲಶ, ಸಂಪ್ರೋಕ್ಷಣೆ, ನಾಳೆ ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.