ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೯ ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣ ದಲ್ಲಿದ್ದಾರೆ. ಎಂ.ಎಲ್. ಅಶ್ವಿನಿ (ಭಾರತೀಯ ಜನತಾಪಾರ್ಟಿ), ಎಂ.ವಿ. ಬಾಲಕೃಷ್ಣನ್ ಮಾಸ್ತರ್ (ಕಮ್ಯೂ ನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)), ರಾಜ್ ಮೋಹನ್ ಉಣ್ಣಿತ್ತಾನ್ (ಇಂಡಿಯನ್ ನೇಶನಲ್ ಕಾಂಗ್ರೆಸ್), ಸುಕುಮಾರಿ ಎಂ (ಬಹುಜನ್ ಸಮಾಜ್ ಪಾರ್ಟಿ), ಅನೀಶ್
ಪಯ್ಯನ್ನೂರು (ಸ್ವತಂತ್ರ), ಎನ್.ಕೇಶವ ನಾಯ್ಕ್ (ಸ್ವತಂತ್ರ), ಬಾಲಕೃಷ್ಣನ್ ಎನ್ (ಸ್ವತಂತ್ರ), ಮನೋಹರನ್ ಕೆ (ಸ್ವತಂತ್ರ), ರಾಜೇಶ್ವರಿ ಕೆ.ಆರ್ (ಸ್ವತಂತ್ರ) ಎಂಬಿವರು ಸ್ಪರ್ಧಾಕಣ ದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.