ಕುಂಬಳೆಯಲ್ಲಿ ಆಯುಷ್ಮಾನ್ ವಯ ವಂದನಾ ಆರೋಗ್ಯ ಕಾರ್ಡ್ ನೋಂದಣಿ
ಕುಂಬಳೆ: ಭಾರತೀಯಾ ಜನತಾ ಪಕ್ಷ ಉತ್ತರ ವಲಯ ಪಂಚಾಯತ್ ಸಮಿತಿ ವತಿಯಿಂದ 70ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರಕಾರದ ಆಯುಷ್ಮಾನ್ ವಂiÀi ವಂದನ್ ಚಿಕಿತ್ಸೆಯ ನೋಂದಣಿ ಕಾರ್ಯಕ್ರಮವನ್ನು ಕಳತ್ತೂರು ಜೋಡುಕಟ್ಟೆಯಲ್ಲಿ ಆಯೋಜಿ¸ Àಲಾಯಿತು.
ಬಿಜೆಪಿ ರಾಜ್ಯ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಬಿಜೆಪಿ ಕುಂಬಳೆ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಅರಿಕ್ಕಾಡಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್, ಯುವ ಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿ ಲೋಹಿತ್ ಬಂಬ್ರಾಣ, ಯುವಮೋರ್ಚಾ ಪಂ. ಅಧ್ಯಕ್ಷ ಅಜಿತ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕುಂಬಳೆ ಸರ್ವಿಸ್ ಕೋ ಓಪರೆಟಿವ್ ಬ್ಯಾಂಕಿನ ಅಧ್ಯಕ್ಷ ರಾಧಾಕೃಷ್ಣ ರೈ ಮಡ್ವ, ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಿವನಾಥ್ ಜ್ಯೋತಿ, ಪಂ. ಸದಸ್ಯರಾದ ಮೋಹನ್ ಬಂಬ್ರಾಣ, ಪುಷ್ಪಲತಾ ಪಿ. ಶೆಟ್ಟಿ, ಕಾರ್ಯಕರ್ತ ರಾದ ವಿನೋದ್ ಪಂಜಿಕಲ್ಲು, ಸಂ ತೋಷ್ ದಂಡೆಗೋಳಿ, ಶ್ರೀಧರ್ ದಂಡೆಗೋಳಿ, ಸತೀಶ್ ಚಕ್ ಪೊಸ್ಟ್, ವಸಂತ ಪಂಜಿಕಲ್ಲು ಮತ್ತು
ಹಲವು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿ
ದರು.