ಕುಬಣೂರು ಅಂಬೇಡ್ಕರ್ ಕಲಾ ಸಂಘದಿಂದ ಪುಸ್ತಕ ವಿತರಣೆ
ಉಪ್ಪಳ: ಡಾ. ಬಿ ಆರ್ ಅಂಬೇಡ್ಕರ್ ಕಲಾ ಸಂಘ ಅಂಬೇಡ್ಕರ್ ನಗರ,ಕುಬಣೂರು ಇದರ ವತಿಯಿಂದ ಸತತ 17ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.ಬಂಗ್ರ ಮಂಜೇಶ್ವರ ಶಾಲೆಯ ಅಧ್ಯಾಪಕಿ ಸುವಾಸಿನಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.ಕಲಾಸಂಘದ ಅಧ್ಯಕ್ಷ ಕೃಪೇಶ್ ಕುಬಣೂರು. ಮಹಿಳಾ ಸಂಪದ ಅಧ್ಯಕ್ಷೆ ಸಾವಿತ್ರಿ ಕುಬಣೂರು ಉಪಸ್ಥಿತರಿದ್ದರು.ಕಲಾ ಸಂಘದ ಸದಸ್ಯ ವಿಶ್ವನಾಥ ಕುಬಣೂರು ಸ್ವಾಗತಿಸಿ.ಸದಾನಂದ ಕುಬಣೂರು ವಂದಿಸಿದರು. ಈ ಸಂದರ್ಭದಲ್ಲಿ ಕಲಾ ಸಂಘದ ಸುತ್ತುಮುತ್ತಲಿನ ಸುಮಾರು 40. ವಿದ್ಯಾರ್ಥಿಗಳಿಗೆ