ಕೂಲಿ ಕಾರ್ಮಿಕ ನಿಧನ
ಮಂಜೇ ಶ್ವರ: ಹೊಸಂ ಗಡಿ ಮಿತ್ತ ಕನಿಲ ನಿವಾಸಿ ದಿ| ನಾರಾ ಯಣ ಎಂಬವರ ಪುತ್ರ ತಾರಾನಾಥ (60) ನಿಧನ ಹೊಂದಿದರು. ಕೂಲಿ ಕಾರ್ಮಿಕನಾಗಿ ದ್ದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆ ಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ತಲುಪಿಸಿದ ಅಲ್ಪ ಹೊತ್ತಿನಲ್ಲೇ ನಿಧನ ಸಂಭವಿಸಿದೆ.
ಮೃತರು ಪತ್ನಿ ಶಿವಾನಿ, ಮಕ್ಕಳಾದ ಯಜ್ಞೇಶ್, ತನಿಶ್, ಸಹೋದರಿಯ ರಾದ ಪುಷ್ಪಾ, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಸುಂದರಿ, ಸಹೋದರ ಶ್ರೀಧರ ಈ ಹಿಂದೆ ನಿಧನಹೊಂದಿದ್ದಾರೆ.