ಕೇಂದ್ರ ಬಜೆಟ್ನಲ್ಲಿ ಕೇರಳಕ್ಕೆ ಅವಗಣನೆ ಆರೋಪಿಸಿ ಪ್ರತಿಭಟನೆ
ಮಂಜೇಶ್ವರ: ಕೇಂದ್ರ ಬಜೆಟ್ ನಲ್ಲಿ ಕೇರಳವನ್ನು ಅವಗಣಿಸಿರುವು ದನ್ನು ಪ್ರತಿಭಟಿಸಿ ಎಫ್ಎಸ್ಇಟಿಒದ ನೇತೃತ್ವದಲ್ಲಿ ಅಧ್ಯಾಪಕರು, ನೌಕರರು ಮಂಗಲ್ಪಾಡಿಯಲ್ಲಿ ಪ್ರತಿಭಟನೆ ಮೆರವಣಿಗೆ, ಸಭೆ ನಡೆಸಿದರು. ಕೆ.ಎಸ್ಟಿಎ ಜಿಲ್ಲಾಧ್ಯಕ್ಷ ಶ್ಯಾಮ್ ಭಟ್ ಉದ್ಘಾಟಿಸಿದರು. ಎಂ. ಸುರೇಂದ್ರನ್ ಸ್ವಾಗತಿಸಿ, ಎಂ. ಕೃಷ್ಣನ್ ವಂದಿಸಿದರು. ವಿಜಯ ಸಿ.ಎಚ್, ಧನ್ಯ ಎಸ್.ಒ, ಅಖಿಲ್ ದಾಮೋದರನ್, ಹಕೀಂ ಕಂಬಾರ್ ನೇತೃತ್ವ ನೀಡಿದರು.