ಕ್ರಿಸ್ಮಸ್, ಹೊಸ ವರ್ಷಾಚರಣೆ: ಅಬಕಾರಿ ಇಲಾಖೆಯಿಂದ ಸ್ಪೆಷಲ್ ಎನ್‌ಫೋರ್ಸ್‌ಮೆಂಟ್ ಡ್ರೈವ್

ಕಾಸರಗೋಡು: ಕ್ರಿಸ್ಮಸ್, ಹೊಸ ವರ್ಷಾಚರಣೆಯಂಗವಾಗಿ ನಕಲಿ ಮದ್ಯ ನಿರ್ಮಾಣ, ಉಪಯೋಗ, ಮಾರಾಟ, ಸಾಗಾಟ, ಸಂಗ್ರಹ, ಮಾದಕ ಪದಾರ್ಥ ಹಾಗೂ ಇತರ ಮಾದಕ ವಸ್ತುಗಳ ಉಪಯೋಗ, ಸಾಗಾಟ, ಮಾರಾಟ ತಡೆಯುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ರಾಜ್ಯದಲ್ಲಿ ಜನವರಿ 4ರವರೆಗೆ ಸ್ಪೆಷಲ್ ಎನ್ಫೋರ್ಸ್ಮೆಂಟ್ ಡ್ರೈವ್ ಕಾಲವಾಗಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮದ್ಯ, ಮಾದಕ ಪದಾರ್ಥ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿಗಳು ಲಭಿಸಿದರೆ ಕಾಸರಗೋಡು ಅಬಕಾರಿ ಇಲಾಖೆಗೆ ತಿಳಿಸಬಹುದಾಗಿದೆ.
ಜಿಲ್ಲಾ ಕಂಟ್ರೋಲ್ ರೂಂನ ಟೋಲ್ಫ್ರೀ ನಂಬ್ರ 155358, 04994 256728, ಅಬಕಾರಿ ಸರ್ಕಲ್ ಕಚೇರಿ ಕಾಸರಗೋಡು 04994 255332, ಅಬಕಾರಿ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಕಾಸರಗೋಡು 04994 257060, ಎಕ್ಸೈಸ್ ರೇಂಜ್ ಕಚೇರಿ ಕಾಸರಗೋಡು 04994 257541, ಕುಂಬಳೆ 04998 213837, ಬದಿಯಡ್ಕ 04998 293500 ಎಂಬ ಫೋನ್ ನಂಬ್ರದಲ್ಲಿ ಕರೆ ಮಾಡಿ ತಿಳಿಸಬಹುದಾಗಿದೆ. ಸಾರ್ವಜನಿಕರಿಂದ ಲಭಿಸುವ ಮಾಹಿತಿಗಳನ್ನು ರಹಸ್ಯವಾಗಿ ಡಲಾಗುವುದೆಂದು ಸಂಬAಧ ಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page