ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಜನರಲ್ ಮೆನೇಜರ್ ನಿಧನ
ಕಾಸರಗೋಡು: ಜಿಲ್ಲಾ ಸಹ ಕಾರಿ ಬ್ಯಾಂ ಕ್‌ನ ಮಾಜಿ ಜನರಲ್ ಮೆನೇಜರ್ ಕಾಞಂಗಾಡ್ ಮೇಲಂಗೋಟ್ ನಿವಾಸಿ ಬಾಲಕೃಷ್ಣನ್ ನಾಯರ್ (83) ನಿಧನ ಹೊಂದಿದರು. ಮೃತರು ಪತ್ನಿ ಕಮಲಾಕ್ಷಿ ಅಮ್ಮ, ಮಕ್ಕಳಾದ ಬಿಂಧು, ಉಷಾ, ಸುಧಾ, ಅಳಿಯಂದಿರಾದ ಕೆ. ರಘುನಾಥನ್ ನಂಬ್ಯಾರ್, ವಿನೋದ್, ಡಾ. ಬಾಲಕೃಷ್ಣನ್, ಸಹೋದರರಾದ ನಾರಾಯಣನ್ ನಾಯರ್, ಕುಂಞಿಕಣ್ಣನ್ ನಾಯರ್, ಮನೋಜ್, ಸಹೋದರಿ ಕಮಲಾಕ್ಷಿ ಅಮ್ಮ, ಸಾವಿತ್ರಿ ಅಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.