ಜೂಜಾಟಕೇಂದ್ರಕ್ಕೆ ದಾಳಿ: ಮೂವರ ಸೆರೆ 

ಬದಿಯಡ್ಕ: ನಾರಂಪಾಡಿಯಲ್ಲಿ ಬದಿಯಡ್ಕ ಪೊಲೀಸರು ನಡೆಸಿದ ದಾಳಿಯಲ್ಲಿ ಜೂಜಾಟದಂಧೆಯಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ 5130 ರೂ.   ವಶಪಡಿಸಲಾಗಿದೆ. ಕೊಲ್ಲಂಗಾನದ ಮೊಹಮ್ಮದ್ ರಶೀದ್ ಎಂ (34), ಮೊಗ್ರಾಲ್ ರಹ್ಮತ್‌ನಗರದ ಮುಬೀನ್ ಫಯಾಸ್ (೨೮) ಮತ್ತು ಮವ್ವಾರು ನೆಲ್ಲಿಯಡ್ಕದ ಅಬ್ದುಲ್ ಸಲಾಂ ಪಿ (36) ಎಂಬವರನ್ನು ಈ ಸಂಬಂಧ ಬಂಧಿಸಿ ಕೇಸು ದಾಖಲಿಸಲಾಗಿದೆ

Leave a Reply

Your email address will not be published. Required fields are marked *

You cannot copy content of this page