ಕಾಸರಗೋಡು: ಎಂ.ಜಿ. ರಸ್ತೆಯ ತರಕಾರಿ ವ್ಯಾಪಾರಿ, ರೈಲು ನಿಲ್ದಾಣ ರಸ್ತೆಯ ಎಸ್.ವಿ.ವಿ. ಕ್ಷೇತ್ರ ಸಮೀಪದ ಮಾಧವ ನಿವಾಸದ ವಿಶ್ವನಾಥ್ ಮಲ್ಯ (60) ನಿಧನ ಹೊಂದಿದರು. ಮೃತರು ಪತ್ನಿ ಕೆ. ಜಯಂತಿ, ಪುತ್ರಿ ವಿ. ಅಂಕಿತ, ಅಳಿಯ ವಿಘ್ನೇಶ್, ಸಹೋದರ ರಾದ ಶ್ರೀಕಾಂತ್ ಮಲ್ಯ, ಜಯಶ್ರೀ ಬಾಳಿಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.