ತಲೆಹೊರೆ ಕಾರ್ಮಿಕ ನೇತಾರ ನಿಧನ

ವಿದ್ಯಾನಗರ: ನಾಯಮ್ಮಾರ ಮೂಲೆ ನಿವಾಸಿ, ಎಸ್‌ಟಿಯು ತಲೆಹೊರೆ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎನ್.ಎಂ. ಶಾಫಿ (65) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನಹೊಂ ದಿದರು. ವಿದ್ಯಾನಗರ ಘಟಕ ಅಧ್ಯಕ್ಷನಾ ಗಿದ್ದರು. ಮೃತರು ಪತ್ನಿ ಆಯಿಷ, ಮಕ್ಕಳಾದ ಫಾತಿಮತ್ ಇಶಾನ, ನಬೀಸತ್ ಮೌಶೀನ, ಫಾತಿಮತ್ ಇರ್ಫಾನ, ಮುಹಮ್ಮದ್ ಇರ್ಫಾನ್, ಅಬ್ದುಲ್ ಸಹೀರ್, ಅಹ ಮ್ಮದ್ ಶಿಫಾದ್, ಸಹೋದರ-ಸಹೋದರಿ ಯರಾದ ಹಮೀದ್, ಸಮೀರ್, ಸಫಿಯಾ, ಮಿಸ್ರಿಯಾ, ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page