ತಾಳಿಪಡ್ಪು ಅಭಯನಿಕೇತನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ admin@daily March 10, 2025March 10, 2025 0 Comments ಕಾಸರಗೋಡು: ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಆಶ್ರಯಧಾಮದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಜರಗಿತು. ಬಾಯಾರು ನಿವಾಸಿ ಡಾ. ಬಿ. ಸತ್ಯನಾರಾಯಣ ದೀಪ ಬೆಳಗಿಸಿ ಉದ್ಘಾಟಿಸಿದರು. ಪೆರ್ಲದ ಡಾ. ಬಿ.ಆರ್. ಕೃಷ್ಣಮೋಹನ, ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು.