ತಿರುವನಂತಪುರ: ಮಹಿಳಾ ಪತ್ರಕರ್ತೆಯೋರ್ವೆ ನೀಡಿದ ದೂರಿನಂತೆ ನಟ ಹಾಗೂ ಬಿಜೆಪಿ ನೇತಾರ ಸುರೇಶ್ ಗೋಪಿಗೆ ಪೊಲೀಸರು ಸಮನ್ಸ್ ಜ್ಯಾರಿಗೊಳಿಸಿದ್ದಾರೆ. ಮಹಿಳಾ ಪತ್ರ ಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಆಕೆ ನೀಡಿದ ದೂರಿನಂತೆ ಹೇಳಿಕೆ ದಾಖಲಿ ಸಲು ನ. ೧೮ರಂದು ತನಿಖಾಧಿ ಕಾರಿಯ ಮುಂದೆ ಹಾಜರಾಗುವಂತೆ ಸುರೇಶ್ ಗೋಪಿಗೆ ಈ ಸಮನ್ಸ್ ಜ್ಯಾರಿಗೊಳಿಸಲಾಗಿದೆ.