ಹೊಸದುರ್ಗ: ಸಿನಿಮಾ- ನಾಟಕ ನಟ ಟಿ.ಪಿ. ಕುಂಞಿಕಣ್ಣನ್ ಚೆರ್ವತ್ತೂರು (೮೫) ನಿಧನ ಹೊಂದಿದರು. ಲೋಕೋ ಪಯೋಗಿ ಇಲಾಖೆಯಲ್ಲಿ ಇಂಜಿನಿ ಯರ್ ಆಗಿದ್ದ ಇವರು ನಾಟಕದ ಮೂಲಕ ಸಿನಿಮಾ ಲೋಕಕ್ಕೆ ಪ್ರವೇಶಿ ಸಿದ್ದರು. ‘ನ್ನ ತಾನ್ ಕೇಸ್ ಕೊಡ್’ ಎಂಬ ಸಿನಿಮಾದಲ್ಲಿ ಸಚಿವ ಪ್ರೇಮನ್ ಎಂಬ ಕಥಾಪಾತ್ರದಲ್ಲಿ ಇವರು ಮಿಂಚಿದ್ದು, ಬಳಿಕ ಸಿನಿಮಾ ನಟನಾಗಿ ಪ್ರಸಿದ್ಧರಾಗಿದ್ದರು.