ಕಾಸರ ಗೋ ಡು: ಮಧೂರು ಮನ್ನಿಪ್ಪಾಡಿ ವಿವೇಕಾನಂದ ನಗರದ ಕೆ. ಸುಧಾಕರನ್ ತೆರುವತ್ತ್ (63) ನಿಧನ ಹೊಂದಿ ದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯ ಲ್ಲಿದ್ದರು. ಸಿ. ಕೃಷ್ಣನ್-ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಶೋಭನ, ಮಕ್ಕಳಾದ ರಂಜಿತ್, ಶ್ರೀಜಿತ್, ಸಜಿತ್, ಸಜನ, ಸೊಸೆಯಂ ದಿರಾದ ಅಭಿರಾಮಿ, ಖುಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.