ನಿಧನ
ಬದಿಯಡ್ಕ: ಮುನಿಯೂರು ಕಳದ ಐಂಗೂರಾನ್ ನಾರಾಯಣಿ ಅಮ್ಮ (84) ನಿಧನ ಹೊಂದಿದರು. ಇವರ ಪತಿ ಚೇಕರಂರಕೋಡಿ ಕೇಳು ನಾಯರ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಎ. ಪೀತಾಂಬರನ್, ಎ. ಚಂದ್ರಶೇಖರನ್ (ಬದಿಯಡ್ಕದಲ್ಲಿ ಜೀಪು ಚಾಲಕ), ಎ. ನಿರ್ಮಲ ಕುಮಾರಿ (ಮಧೂರು ಕೃಷಿ ಭವನ), ಸೊಸೆಯಂದಿರಾದ ಸಿ. ಲಕ್ಷ್ಮಿ, ಟಿ. ಶಾಂತಿ, ಅಳಿಯ ಕೆ. ಗಂಗಾಧರನ್ ನಾಯರ್, ಸಹೋದರ ಎ. ಮೋಹನನ್, ಸಹೋದರಿ ಎ. ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.