ವಿದ್ಯಾನಗರ: ಚೆಟ್ಟಂಗುಳಿ ನಿವಾಸಿ ನಿವೃತ್ತ ಕೃಷಿ ಡೆಪ್ಯುಟಿ ಡೈರೆಕ್ಟರ್ ಕೆ. ಮುಹಮ್ಮದ್ (91) ನಿಧನ ಹೊಂದಿದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಡಾ. ಶಂಸುದ್ದೀನ್, ಎಂ.ಎಸ್. ತಾಹ, ಜವಹರ್, ಸಮಾನ್, ಸೊಸೆಯಂದಿರಾದ ರಜುಲ, ಶೀಬ, ಅನೀಸ, ಸಜ್‌ನ, ಸಹೋದರರಾದ ಬಶೀರ್ ಹಾಜಿ, ಶಾಫಿ ಹಾಜಿ, ಸಹೋದರಿಯರಾದ ಕುಂಞಿಬಿ, ಸಾರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.