ನಿವೃತ್ತ ಯೋಧ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಭಾರತೀಯ ಸೇನಾ ಪಡೆಯ ನಿವೃತ್ತ ಯೋಧ ಕಾಲಿಕಡವು ಅನ್ನೂರಿನ ಸಿ.ವೇಲಾಯುಧನ್ (55) ಎಂಬವರು ಪಿಲಿಕ್ಕೋಡ್ ಮನಾಯಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ದಿ. ಸಿ. ಕೃಷ್ಣನ್-ಪಿ. ನಾರಾಯಣಿ ದಂಪತಿ ಪುತ್ರನಾದ ಮೃತರು ಪತ್ನಿ ಸಿ. ಶೈಲಜ, ಮಕ್ಕಳಾದ ವನಜ, ವಿಶಾಲ್, ಅಳಿಯ ನಿಧೀಶ್, ಸಹೋದರಿಯರಾದ ಪದ್ಮಾವತಿ, ಶಾಂತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page