ನೆಟ್ಟಣಿಗೆ ಕ್ಷೇತ್ರ ಮೊಕ್ತೇಸರ ನಿಧನ
ಮುಳ್ಳೇರಿಯ: ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ನಾಕೂರು ನಿವಾಸಿ ದಾಮೋದರ ಮಣಿಯಾಣಿ (64) ನಿಧನಹೊಂದಿದರು. ನಿನ್ನೆ ಹೃದ ಯಾ ಘಾತವುಂಟಾದ ಇವರನ್ನು ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ಕರೆದೊಯ್ದರೂ ಜೀವ ರಕ್ಷಿಸಲಾಗ ಲಿಲ್ಲ. ನೆಟ್ಟಣಿಗೆ ಕ್ಷೇತ್ರ ಮಾತ್ರವಲ್ಲದೆ ಸುಳ್ಯಪದವು ಶ್ರೀ ಕೋಟಿ-ಚೆನ್ನಯ ಗರಡಿಯ ಮೊಕ್ತೇಸರರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದರು.