ನ್ಯಾಯವಾದಿ ಸದಾನಂದ ರೈ ಮಾತೃಶ್ರೀ ನಿಧನ
ಕಾಸರಗೋಡು: ಕಾಸರಗೋಡಿನ ಹಿರಿಯ ನ್ಯಾಯವಾದಿ ಸದಾನಂದ ರೈ ಅವರ ಮಾತೃಶ್ರೀ ಅಡ್ಕತ್ತಬೈಲು ಪಟೇಲರಾಗಿದ್ದ ದಿ| ಮಂಜಪ್ಪ ರೈಯವರ ಪತ್ನಿ ಕುಸುಮ ಶೆಡ್ತಿ (96) ನಿಧನರಾಗಿದ್ದಾರೆ. ಮೃತರು ಇತರ ಮಕ್ಕಳಾದ ನಾಗೇಶ್ ರೈ, ಸುಹಾಸಿನಿ ರೈ, ಶಶಿಕಲಾ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೊಬ್ಬ ಪುತ್ರ ರತ್ನಾಕರ ರೈ ಕೆಲವು ದಿನಗಳ ಹಿಂದೆ ನಿಧನರಾಗಿ ದ್ದರು. ನಿಧನಕ್ಕೆ ಕಾಸರಗೋಡು ವಲಯ ಬಂಟರ ಸಂಘ ಸಂತಾಪ ಸೂಚಿಸಿದೆ.