ಪರಸ್ಪರ ಜಗಳ: ನಾಲ್ಕು ಮಂದಿ ವಿರುದ್ಧ ಕೇಸು

ಬದಿಯಡ್ಕ: ನಿನ್ನೆ  ಸಂಜೆ ಬದಿಯಡ್ಕ ಪೇಟೆಯ  ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಪರಸ್ಪರ ಜಗಳ ಮಾಡುತ್ತಿದ್ದ ನಾಲ್ಕು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಸ್ವಯಂ ಕೇಸು ದಾಖಲಿಸಿದ್ದಾರೆ. ಗೋಳಿಯಡ್ಕದ ಅಬೂಬಕರ್ ಅಪ್ಸಲ್(21), ಉವೆಸ್ ಕೆ.ಟಿ (20), ಸೈಫು ದ್ದೀನ್ (19) ಮತ್ತು ಮೂಕಂ ಪಾರೆಯ ರಫೀಕ್ ಎಂ (40) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page