ಪಾರೆಕಟ್ಟೆ ರೆಸಿಡೆನ್ಸ್ ಅಸೋಸಿಯೇಶನ್‌ನಿಂದ ತಿಳುವಳಿಕೆ ತರಗತಿ

ವಿದ್ಯಾನಗರ: ಪಾರೆಕಟ್ಟೆ ರೆಸಿಡೆನ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ತಿಳುವಳಿಕಾ ತರಗತಿ ನಡೆಸಲಾಯಿತು. ಸೈಬರ್ ಅಪರಾಧ, ಸೈಬರ್ ವಂಚನೆಗಳ ಬಗ್ಗೆ  ತಿಳುವಳಿಕೆ ಮೂಡಿಸಲು ತರಗತಿ ನಡೆಸಲಾಗಿತ್ತು. ಅಸೋಸಿಯೇಶನ್ ಅಧ್ಯಕ್ಷ  ಸಿ.ಎಂ. ಬಾಲಕೃಷ್ಣನ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಎಸ್‌ಐ ರವೀಂದ್ರನ್ ಮಡಿಕೈ ಉದ್ಘಾಟಿಸಿ ವಿಷಯ ಮಂಡಿಸಿದರು. ಕೆ. ಜಯಚಂದ್ರನ್, ಗೋವಿಂದ ಭಟ್, ಪಿ. ಅಮ್ಮಾಳು ಕುಟ್ಟಿ, ಜುನೈದ್ ಅಬ್ದುಲ್ಲ, ಗ್ರೇಸಿ ಜೋಸ್ ಮಾತನಾಡಿದರು.

RELATED NEWS

You cannot copy contents of this page