ಪೆರ್ಲ ಶ್ರೀ ಶಾರದಾ ಮರಾಟಿ ಸಮಾಜಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜಸೇವಾ ಸಂಘ ಪೆರ್ಲ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಪುಷ್ಪಾ ಅಮೆಕ್ಕಳ, ಕಾರ್ಯದರ್ಶಿಯಾಗಿ ಗೋಪಿಕೃಷ್ಣ ಬದಿಯಡ್ಕ, ಕೋಶಾ ಧಿಕಾರಿಯಾಗಿ ಜಗದೀಶ್, ಉಪಾ ಧ್ಯಕ್ಷರಾಗಿ ಪುರಂದರ ಮಾಸ್ತರ್ ಪೆರ್ಲ, ಜೊತೆ ಕಾರ್ಯದರ್ಶಿಯಾಗಿ ಐತ್ತಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಯಾಗಿ ಲಕ್ಷ್ಮಿ ಆಯ್ಕೆಯಾದರು. ಶಾರದಾ ಮರಾಟಿ ಮಹಿಳಾ ವೇದಿಕೆ ಇದರ ಅಧ್ಯಕ್ಷರಾಗಿ ವಾರಿಜಾ ಅಡ್ಯನಡ್ಕ ಕಾರ್ಯದರ್ಶಿಯಾಗಿ ನವೀನ್ ಕುಮಾರಿ, ಉಪಾಧ್ಯಕ್ಷೆಯಾಗಿ ಕುಸುಮಾವತಿ ಬಿ, ಜೊತೆ ಕಾರ್ಯದರ್ಶಿಯಾಗಿ ದಿವ್ಯಾ ಮಲಂಗರೆ ಆಯ್ಕೆಯಾದರು.