ಪ್ರಗತಿಪರ ಕೃಷಿಕ ನಿಧನ
ಮುಳ್ಳೇರಿಯ: ಆದೂರು ನಡುಮನೆ ನಿವಾಸಿ ಕೋಡಿಬೈಲು ವಿಠಲ ರೈ (92) ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದರು. ಹಲವು ಕಡೆಗಳಲ್ಲಿ ಗೌರವಿಸಲ್ಪಟ್ಟಿದ್ದರು. ಇವರ ಪತ್ನಿ ಪುಷ್ಪಾವತಿ ಎರಡು ವರ್ಷದ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಶೋಭಾ, ರಘುರಾಮ, ಮಲ್ಲಿಕಾ, ಸುಮ, ಶಿವಪ್ರಸಾದ, ಅಳಿಯಂದಿರಾದ ರಮೇಶ್ ಶೆಟ್ಟಿ, ಶಶಿಕುಮಾರ್ ರೆ, ರಾಧಾಕೃಷ್ಣ ರೈ, ಸೊಸೆ ಸುನೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.