ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ಧನುರ್ಮಾಸ ಪೂಜೆಗೆ ಚಾಲನೆ
ಮಂಜೇಶ್ವರ: ಬಂಗ್ರಮAಜೇ ಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವ ಸ್ಥಾನದಲ್ಲಿ ಧನುರ್ಮಾಸ ಪೂಜೆ ನಿನ್ನೆಯಿಂದ ಆರಂಭಗೊAಡಿತು. ಮುಂಜಾನೆ ಗಣಪತಿ ಹವನ, ಕಲಶಾಭಿಷೇಕ ನಡೆದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ್.ಕೆ ಉಮೇಶ ತಂತ್ರಿ ಮಂಗಳೂರು ಇವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ವೇಳೆ ಕ್ಷೇತ್ರ ಸಮಿತಿ ಪದಾಧಿಕಾರಿ ಗಳ ಸಹಿತ ಭಕ್ತರು ಪಾಲ್ಗೊಂ ಡರು. ಜ.೧೪ರ ತನಕ ಪೂಜೆ ನಡೆಯ ಲಿದೆ. ಒಂದÀÄ ತಿಂಗ ಳÀÄ ಪ್ರತಿ ದಿನ ಮುಂಜಾನೆ ಓಜ ಸಾಹಿತ್ಯ ಕೂಟ ಇವರಿಂದ ಭಜನೆ, ೬.೧೫ಕ್ಕೆ ಮಹಾ ಪೂಜೆ, ಉಪಹಾರ ನಡೆಯಲಿದೆ.