ಬದಿಯಡ್ಕ ಮಂಡಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
ಬದಿಯಡ್ಕ: ಮಂಡಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮಂಡಲ ಕಚೇರಿಯಲ್ಲಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆ ಯಲ್ಲಿ ಜರಗಿತು. ಕಾರಡ್ಕ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ ಉದ್ಘಾಟಿಸಿ ದರು. ದಶಂಬರದಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ ಮಂಡಲ ಸಮಾ ವೇಶದ ಬಗ್ಗೆ ಚರ್ಚಿಸಲಾಯಿತು. ನಾರಾಯಣ ಮಣಿಯಾಣಿ ನೀರ್ಚಾ ಲು, ರಾಮ ಪಟ್ಟಾಜೆ, ಚಂದ್ರಹಾಸನ್ ಮಾತನಾಡಿದರು. ಸಿರಿಲ್ ಡಿಸೋಜ, ಮುಹಮ್ಮದ್, ವಾಮನ ನಾಯ್ಕ ಚುಕ್ಕಿನಡ್ಕ, ಸತೀಶನ್, ಗಣೇಶ ಚುಕ್ಕಿ ನಡ್ಕ, ಮೋಹನ ಉಪಸ್ಥಿತರಿದ್ದರು. ಮಂ ಡಲ ಕಾರ್ಯದರ್ಶಿ ಲೋಹಿ ತಾಕ್ಷನ್ ಸ್ವಾಗತಿಸಿ, ಸವಾದ್ ವಂದಿಸಿದರು.