ಬಿಜೆಪಿ ಮಂಜೇಶ್ವರ ಮಂಡಲದಿಂದ ವಯನಾಡ್‌ಗೆ ವಿವಿಧ ಆಹಾರ ಸಾಮಗ್ರಿಗಳ ಸಂಗ್ರಹ
ಮಂಜೇಶ್ವರ: ಬಿಜೆಪಿ ಜಿಲ್ಲಾ ತಂಡದ ನೇತೃತ್ವದಲ್ಲಿ ವಿವಿಧ ಮಂ ಡಲಗಳಿಂದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ವಯನಾಡ್‌ಗೆ ಕಳುಹಿ ಸಿಕೊಡಲು ಸಿದ್ಧತೆ ನಡೆಸಲಾಗಿದೆ. ಇದರಂತೆ ಮಂಜೇಶ್ವರ ಮಂಡಲ ದಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಜಿಲ್ಲಾ ತಂಡಕ್ಕೆ ನಿನ್ನೆ ಹಸ್ತಾಂತರಿಸಿ ದ್ದಾರೆ. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಭಾಗವಹಿಸಿದರು.