ಉಪ್ಪಳ: ವ್ಯಕ್ತಿಯೋರ್ವರಿಗೆ ಬಿದ್ದು ಸಿಕ್ಕಿದ 12 ಸಾವಿರ ರೂ. ಮಂಜೇಶ್ವರ ಪೊಲೀಸರಿಗೆ ಹಸ್ತಾಂ ತರಿಸಿದ್ದು, ಇದರ ವಾರೀಸುದಾರರು ದಾಖಲೆಯೊಂದಿಗೆ ಠಾಣೆಯನ್ನು ಸಂಪರ್ಕಿಸಿ ಹಣವನ್ನು ಪಡೆದು ಕೊಳ್ಳಬಹುದೆಂದು ಠಾಣೆಯ ಎಸ್‌ಐ ನಿಖಿಲ್ ತಿಳಿಸಿದ್ದಾರೆ. ಹಲವು ದಿನಗಳ ಹಿಂದೆ ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ಹಣ ಬಿದ್ದು ಸಿಕ್ಕಿದೆ.