ವರ್ಕಾಡಿ: ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಜೀರ್ಪಳ್ಳದಲ್ಲಿ ಮಾಜಿ ಪ್ರಧಾನಮಂತ್ರಿ ದಿ| ರಾಜೀವ್ ಗಾಂಧಿಯವರ ೮೦ನೇ ಜನ್ಮದಿನ ಆಚರಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲ್, ಮುಖಂಡರಾದ ಉಮ್ಮರ್ ಬೋರ್ಕಳ, ಕೆ. ಸದಾಶಿವ, ಮಹಮ್ಮದ್ ಮಜಾಲ್, ದಿವಾಕರ ಎಸ್.ಜೆ, ಎಂ. ಅಬೂಬಕ್ಕರ್, ಮಹಮ್ಮೂದ್, ರಝಾಕ್ ಉಪಸ್ಥಿತರಿದ್ದರು.