ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಅಂಬುಕುಂಜೆ ಮಜಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ
ಮುಳಿಯಾರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವ ಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋ ತ್ಸವದಂಗವಾಗಿ ಅಂಬುಕುಂಜೆ ಮಜ ಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ಸ್ಥಳೀಯ ಶ್ರೀ ಧೂಮಾ ವತಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜರಗಿತು. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಉದ್ಘಾಟಿಸಿದರು. ಗೋವಿಂದ ಬಳ್ಳಮೂಲೆ ಮಾಹಿತಿ ನೀಡಿದರು. ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಅಂಬುಕುಂಜೆ, ಕೇಶವ ರಾವ್ ಅಂಬುಕುಂಜೆ, ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಎಂ. ನಾರಾಯಣ ರಾವ್, ಪ್ರವೀಣ ಅಂಬುಕುಂಜೆ, ಸರೋಜ ಎನ್ ಭಟ್, ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಅಂಬುಕುಂಜೆ, ಕಾರ್ಯದರ್ಶಿಯಾಗಿ ರಮೇಶ್ ಮಜಕ್ಕಾರ್, ಪ್ರಕಾಶ್ ಕಟ್ಟದಮನೆ, ಹರಿಣಿ ಅಶೋಕ್, ಭರತ್ ಅಂಬುಕುಂಜೆ, ಕೋಶಾಧಿ ಕಾರಿಯಾಗಿ ಶಂಕರ ಪಾಟಾಳಿ, ಸಂ ಯೋಜಕರಾಗಿ ರಾಜೇಶ್ ಕೊಡಿ ಯಾಲ್, ಅನೀಶ್ ಆಚಾರ್ಯ, ರವೀಂದ್ರ ರೈ, ಪದ್ಮನಾಭ ರೈ, ಸತ್ಯನಾರಾಯಣ ರಾವ್, ರಾಘವ, ಮನಮೋಹನ್, ಮಾತೃ ಸಮಿತಿ ಅಧ್ಯಕ್ಷೆಯಾಗಿ ಉಷಾ ಕುಮಾರಿ ಮತ್ತು ಸದಸ್ಯರನ್ನು ಆಯ್ಕೆಮಾಡಲಾಯಿತು. ಪ್ರಧಾನ ಸಂಯೋಜಕರಾಗಿ ಕೃಷ್ಣೋಜಿ ರಾವ್ ಮಾಸ್ತರ್ ಆಯ್ಕೆಯಾದರು.