ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ admin@daily October 30, 2024October 30, 2024 0 Comments ಕಾಸರಗೋಡು: ವಿದ್ಯಾನಗರ ಸಮೀಪದ ಪನ್ನಿಪ್ಪಾರೆಯ ಎಂ.ಬಿ. ನಗರದ ಮೊಯ್ದೀನ್ (72) ಎಂಬವರು ಇಂದು ಬೆಳಿಗ್ಗೆ ಮನೆ ಯೊಳಗೆ ಫ್ಯಾನ್ಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.