ಮೀನು ವ್ಯಾಪಾರಿ ಮಹಿಳೆ ನಿಧನ
ಉಪ್ಪಳ: ಉಪ್ಪಳ ಬಳಿಯ ಶಾರದಾನಗರ ನಿವಾಸಿ ದಿ. ಸುಂದರ ಸಾಲ್ಯಾನ್‌ರ ಪತ್ನಿ ರಾಧಾ ಶ್ರೀಯಾನ್ [82] ನಿನ್ನೆ ಸಂಜೆ ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೀನು ವ್ಯಾಪಾರಿಯÁ ಗಿದ್ದರು. ಮೃತರು ಮಕ್ಕಳಾದ ಶಾಲಿನಿ, ಸಂತೋಷ್, ಸುಕನ್ಯ, ಸೊಸೆ ಅಕ್ಷತ, ಅಳಿಯ ಜಯರಾಜ್, ಸಹೋದರಿ ಯರಾದ ಯಮುನ ಶ್ರೀಯಾನ್, ಸುಂದರಿ ಶ್ರೀಯಾನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ವಿನೋದ್, ಅಳಿಯ ಸುಧೀರ್ ಈ ಹಿಂದೆ ನಿಧನ ಹೊಂದಿದ್ದಾರೆ.