ಕಾಸರಗೋಡು: ಮುಬಾರಕ್ ಬಸ್ ಮಾ ಲಕ ಎನ್. ಎಂ. ಮಹಮ್ಮೂದ್ (75) ನಿಧನಹೊಂದಿದರು. ಪಡುವಡ್ಕ ಮುಬಾರಕ್ ರಸ್ತೆ ಬಳಿಯ ನಿವಾಸಿಯಾಗಿದ್ದಾರೆ.
ಮೃತರು ಪತ್ನಿ ಸಫಿಯ, ಮಕ್ಕಳಾದ ಶರೀಫ್. ಮರಿಯಾಂಬಿ, ಹನೀಫ, ಮುಸ್ತಫ, ಅಳಿಯಂದಿರಾದ ಮೊಯ್ದೀನ್ ಕುಂಞಿ, ಹನೀಫ, ಸೊಸೆಯಂದಿರಾದ ಶಹರ್‌ಬಾನು, ತಾಹಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.