ರಾಜ್ಯಪಾಲರ ವಿರುದ್ಧ ಸಿಪಿಐ ವಿಚಾರಗೋಷ್ಠಿ ನಾಳೆ
ಕಾಸರಗೋಡು: ಪಾರ್ಲಿಮೆಂಟರಿ ವ್ಯವಸ್ಥೆ ರಾಜಕೀಯಕ್ಕೆ ಬಳಸುವ ರಾಜ್ಯಪಾಲರ ವಿರುದ್ಧ ಸಿಪಿಐ ಜಿಲ್ಲಾ ಕೌನ್ಸಿಲ್ ನೇತೃತ್ವದಲ್ಲಿ ವಿಚಾರಗೋಷ್ಠಿ ನಾಳೆ ನಡೆಯಲಿದೆ. ಕಾಞಂಗಾಡ್ ಮೇಲಾಂಗೋಟ್‌ನಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ನಾಳೆ ಅಪರಾಹ್ನ ೨ ಗಂಟೆಗೆ ನಡೆಯುವ ವಿಚಾರಗೋಷ್ಠಿಯನ್ನು ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ ಕೆ. ಪ್ರಕಾಶ್‌ಬಾಬು ಉದ್ಘಾಟಿಸು ವರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.