ವಿದ್ಯುತ್ ವ್ಯತ್ಯಯ

ಕಾಸರಗೋಡು: ಮುಳ್ಳೇರಿಯ ೩೩ ಕೆವಿ ವಿದ್ಯುತ್ ಸಬ್ ಸ್ಟೇಷನ್‌ನ ಲೈನ್‌ಗಳ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬದಿಯಡ್ಕ ಇಲೆಕ್ಟ್ರಿಕಲ್ ಸೆಕ್ಷನ್‌ನ ವ್ಯಾಪ್ತಿಗೊಳಪಟ್ಟ ಪಿಲಾಂಕಟ್ಟೆ, ನೂಜಿ, ಹಿದಾಯತ್ ನಗರ್, ಕನಕಪ್ಪಾಡಿ, ಬಾರಡ್ಕ, ಬೋಳುಕಟ್ಟೆ ಎಂಬೆಡೆಗಳಲ್ಲಿ ಇಂದಿನಿಂದ ಅಕ್ಟೋಬರ್  7ರ ತನಕ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page