ವ್ಯಕ್ತಿ ನಾಪತ್ತೆ
ಕಾಸರಗೋಡು: ಪೊಸೋಟ್ ಕಾಲನಿ ನಿವಾಸಿ ಅಶ್ರಫ್ (47) ಎಂಬವರು ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ಆಗಸ್ಟ್ ೨೦ರಂದು ಮನೆಯಿಂದ ಹೊರಗೆ ಹೋದ ಅಶ್ರಫ್ ಮರಳಿ ಬಂದಿಲ್ಲ ವೆನ್ನಲಾಗಿದೆ. ಅವರಿಗಾಗಿ ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರಿ ಮಿಸ್ರಿಯ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆಯೆಂದು ಪೊಲೀಸಲು ತಿಳಿಸಿದ್ದಾರೆ.